📖
ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಕರ್ಣ: ಶೈಕ್ಷಣಿಕ ಮನೋವೈಜ್ಞಾನಿಕ ವಿಶ್ಲೇಷಣೆ
ಕಾರ್ತಿಕ್‌ ಪಿ.ಕೆ., ರತ್ನಾಕರ ಮಲ್ಲಮೂಲೆ

ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಕರ್ಣ: ಶೈಕ್ಷಣಿಕ ಮನೋವೈಜ್ಞಾನಿಕ ವಿಶ್ಲೇಷಣೆ

Science & Mathematics Published 2024 516.1 KB Verification Pending

Overview & Synopsis

ಪಂಪನ ‘ವಿಕ್ರಮಾರ್ಜುನ ವಿಜಯ’ ಕಾವ್ಯದ ಕರ್ಣನ ಪಾತ್ರವನ್ನು ಶೈಕ್ಷಣಿಕ ಮನೋವಿಜ್ಞಾನದ ವಿಭಿನ್ನ ಆಯಾಮಗಳ ಮೂಲಕ ಇಲ್ಲಿ ವಿಶ್ಲೇಷಿಸಲಾಗಿದೆ. ಅಬ್ರಹಾಂ ಮಾಸ್ಲೋ ಅವರ ‘ಅಗತ್ಯಗಳ ಶ್ರೇಣಿ’ ಸಿದ್ಧಾಂತದ ಅಡಿಯಲ್ಲಿ ಕರ್ಣನ ಅಸ್ಮಿತೆಯ ಬಿಕ್ಕಟ್ಟು, ಸುರಕ್ಷತೆ ಮತ್ತು ಗೌರವದ ಹಸಿವನ್ನು ಗುರುತಿಸಲಾಗಿದೆ. ಎರಿಕ್ ಎರಿಕ್ಸನ್ ಅವರ ಮನೋಸಾಮಾಜಿಕ ಸಿದ್ಧಾಂತದ ಹಿನ್ನೆಲೆಯಲ್ಲಿ ಪಾತ್ರದ ವ್ಯಕ್ತಿತ್ವ ರೂಪೀಕರಣ ಮತ್ತು ಸಾಮಾಜಿಕ ತಿರಸ್ಕಾರದಿಂದ ಉಂಟಾಗುವ ಮಾನಸಿಕ ಸಂಘರ್ಷಗಳನ್ನು ಚರ್ಚಿಸಲಾಗಿದೆ. ಲಿಯೋನ್ ಫೆಸ್ಟಿಂಗರ್ ಅವರ ‘ಜ್ಞಾನಾತ್ಮಕ ಅಸಂಗತತೆ’ಯ ಮೂಲಕ ಯುದ್ಧಭೂಮಿಯಲ್ಲಿ ಕರ್ಣ ಎದುರಿಸುವ ನೈತಿಕ ದ್ವಂದ್ವಗಳನ್ನು ವಿವರಿಸಲಾಗಿದ್ದು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ವರ್ತನೆ ಮತ್ತು ಪರಿಸರವನ್ನು ಅರ್ಥಮಾಡಿಕೊಳ್ಳಲು ಕರ್ಣನ ಪಾತ್ರವು ಒಂದು ಪರಿಣಾಮಕಾರಿ ಮಾದರಿಯಾಗಿ ಹೊರಹೊಮ್ಮಿದೆ.

Advertisement
SPONSOR CONTENT
Indexed from repository: Zenodo (zenodo.org)
Loading document from verified source...
Keyboard Shortcuts: ← / → for pages • + / - for zoom • 0 to fit width Powered by Mozilla PDF.js v3.11

Document Information

Document Title ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಕರ್ಣ: ಶೈಕ್ಷಣಿಕ ಮನೋವೈಜ್ಞಾನಿಕ ವಿಶ್ಲೇಷಣೆ
Author / Organization ಕಾರ್ತಿಕ್‌ ಪಿ.ಕೆ., ರತ್ನಾಕರ ಮಲ್ಲಮೂಲೆ
Subject & Discipline Scientific Research & Data
Categories Science & Mathematics
Publication Year 2024
License / Rights cc-by-4.0
Resource Verification Listed PDF (Verification Pending)
Original Host Website Zenodo (zenodo.org)
File Format application/pdf (Portable Document Format)
Reported File Size 516.1 KB (528,478 bytes)
Language EN
Catalog ID DOC-2395
Original Source Link Visit Source Page on zenodo.org »